ಪ್ರೀತಿಯ ಪರವಶ..❤

 ಕರಗಿ ಹೋದೆ ನಾನು ಒಮ್ಮೆಲೇ

ನಿನ್ನಂದವ ನೋಡಲು, 

ನೀ ಒಮ್ಮೆ ನನ್ನೆಡೆ ಬಂದರೆ

ಆಸೆಯಿದೆ ನಿನ್ನ ಮಡಿಲಲ್ಲಿ ಮಲಗಲು.. 


ಒಮ್ಮೆ ಮಾತಾಡುವೆಯ ಓ ಕೋಮಲೆ, 

ಕೊನೆವರೆಗೂ ನಿನ್ನ ಮಾತಿನ ಕೇಳುಗನಾಗುವೆ, 

ನಿನ್ನ ಕಾಲ್ಗೆಜ್ಜೆಯ ಸಿಹಿ ಶಬ್ದವ ಕೇಳಲೆಂದೇ,

ನನ್ನ ಕಿವಿಗಳು ಕಾಯುತ್ತಾ ಕುಳಿತಿವೆ.. 



ಮೈ ಮರೆತೆನು ನಾ ನನ್ನಲೆ

ನೀ ನನ್ನ ತಿರುಗಿ ನೋಡಲು, 

ಒಮ್ಮೆ ಹೇಳಿಬಿಡು ನೀ ಪ್ರೀತಿಯ ಕಣ್ಣಲೆ,

 ಜಗವನ್ನೇ ತೊರೆಯುವೆ ನಾ ನಿನ್ನನ್ನು ಪಡೆಯಲು... ❤

Comments

Popular posts from this blog

ಭಾವಕುಸುಮೆ ನನ್ನವ್ವ..🥺❤

ಹೇ! ಹುಡುಗಿ ನೀ ಹೀಗೆ ಕಾಡದಿರು!🤗

ಭಾವನೆ ಅರಿಯದ ಬೆಡಗಿಯರು.. 😌