ಭಾವಕುಸುಮೆ ನನ್ನವ್ವ..🥺❤

ಭಾವಕುಸುಮೆ ನನ್ನಮ್ಮ.. ❤🥺

ನನ್ನ ನಗುವ ನೋಡಲು

ತನ್ನ ಇಡೀ ಜೀವನವನ್ನೇ ಸವೆಸಿದವಳು, 

ನನ್ನನ್ನು ಈ ಭುವಿಗೆ ತರಲು

ನರಕಾಯತನೆಯ ನಗುತ್ತಾ ಸ್ವೀಕರಿಸಿದವಳು, 

ಅಪ್ಪನ ಕೋಪಕ್ಕೆ ತುತ್ತಾಗುವುದನ್ನು 

ಅದೆಷ್ಟೊ ಭಾರಿ ತಪ್ಪಿಸಿ ಪ್ರೀತಿ ತೋರಿದವಳು, ನೋವೆಲ್ಲಾ ತನಗೆ ಮಾತ್ರ ಇರಲೆಂದು

ನನ್ನ ಮಗುವು ನಗುತಿರಲೆಂದು ಆಶಿಸುವವಳು

ತನ್ನ ಮಗುವಿನ ಹೊಟ್ಟೆ ತುಂಬಲೆಂದು

ಲೆಕ್ಕವಿಲ್ಲದಷ್ಟು ಭಾರಿ ನೀರು ಕುಡಿದೇ ಉಪವಾಸ ಮಲಗಿದವಳು, 

ಮಗನು ಮದುವೆಯ ನಂತರ ಅವಳನ್ನೇ ಹೊರ ಹಾಕಲು

ಹೊರ ಜಗತ್ತಿಗೆ ಅವನ ಬಗೆಗೆ ಒಳ್ಳೆಯದನ್ನೇ ಹೇಳಿ ಹರಸಿದವಳು....

Comments

Popular posts from this blog

ಹೇ! ಹುಡುಗಿ ನೀ ಹೀಗೆ ಕಾಡದಿರು!🤗

ಭಾವನೆ ಅರಿಯದ ಬೆಡಗಿಯರು.. 😌